ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಇವರಿಗೆ ಸಿಗಲಿದೆ 2 ಲಕ್ಷ ರೂಪಾಯಿ ಸ್ಟೈಫಂಡ…!
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂಭ್ರಮದಲ್ಲಿ ಹೊಸ ಅವಕಾಶ…: 2 ಲಕ್ಷ ರೂಪಾಯಿ ಸ್ಟೈಫಂಡ್ ನೀಡುವ ‘ವೀಕ್ಷಿತ ಭಾರತ ಪೆಲ್ಲೋಶಫಿ’ ನಮಸ್ಕಾರ ಸ್ನೇಹಿತರೆ ಸನ್ಮಾನ್ಯ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಆಚರಣೆಗಳಲ್ಲಿ ಈ ವರ್ಷ ದಲ್ಲಿ ಬ್ಲೂ ಕ್ರಾಫ್ಟ್ ಡಿಜಿಟಲ್ ಫೌಂಡೇಶನ್(blue craft digital foundation)ಎಂಬ ಅಧ್ಯಾಯವನ್ನು ಪ್ರಾರಂಭಿಸಿದೆ.‘ವೀಕ್ಷಿತ ಭಾರತ ಪೆಲ್ಲೋಶಫಿ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ, ದೇಶದ ಮತ್ತು ಜಾಗತಿಕ ಮಟ್ಟದ ಇದ್ದಂತ ಪ್ರತಿಭಾವಂತರು ತಮ್ಮ ಅನುಭವ ಮತ್ತು ಸಂಶೋಧನೆಯನ್ನು. ಭಾರತದ ಅಭಿವೃದ್ಧಿಗಾಗಿ … Read more