Ration card: ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
New ration card: ನಮಸ್ಕಾರ ಸ್ನೇಹಿತರೆ ಈ ಮಾಧ್ಯಮದಿಂದ ನಾವು ನಿಮಗೆ ತಿಳಿಸುವುದೇನೆಂದರೆ.ಇತ್ತೀಚಿನ ದಿನಗಳಲ್ಲಿ ಒಂದು ಕುಟುಂಬಕ್ಕೆ ಅಗತ್ಯವಿರುವ ವಸ್ತುಗಳನ್ನು ಈ ಒಂದು ರೇಷನ್ ಕಾರ್ಡ್ ತುಂಬಾ ಅನುಕೂಲವಾಗಿದೆ. ಆದರೆ ಇನ್ನೊಂದು ಇಷ್ಟು ಜನಗಳಿಗೆ ಇನ್ನು ಸೌಲಭ್ಯ ದೊರಕಿಲ್ಲ. ಅದಕ್ಕಂತಾನೆ ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದಾದರೂ ಯೋಜನೆ ಬಿಡುಗಡೆಯಾದರೆ ಈ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ . ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಇನ್ನೊಂದು ಎಷ್ಟು ಜನಗಳಿಗೆ ಈ ರೇಷನ್ ಕಾರ್ಡ್ ದೊರೆಕಿಲ್ಲ. ಇದರಿಂದ ಅವರು ಬರುವಂತಹ ಸರ್ಕಾರದ ಸೌಲಭ್ಯ ದಿಂದವಂಚಿತರಾಗಿದ್ದಾರೆ
ಅದೇ ರೀತಿ ಕೆಲವೊಂದಿಷ್ಟು ಜನ ರಾಜ್ಯದಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದರು. ಅಂತವರನ್ನು ಸರ್ಕಾರ ಗುರುತಿಸಿ ಅವರ ಕಾರ್ಡನ್ನು ರದ್ದುಗೊಳಿಸಿ ಮತ್ತು ದಂಡವನ್ನು ವಿಧಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇದರ ಹಿನ್ನೆಲೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಭಾಗದಲ್ಲಿ ನೀಡಿದ್ದೇವೆ.ಹಾಗಾಗಿ ಎಲ್ಲರೂ ಗಮನ ಇಟ್ಟುಕೊಂಡು ಓದಿ.
ಹೊಸ ರೇಷನ್ ಕಾರ್ಡ್ ಸಲ್ಲಿಸುವವರಿಗೆ ಒಂದು ಸುವರ್ಣ ಅವಕಾಶ!
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದಂತಹ ಶ್ರೀ ಸನ್ಮಾನ್ಯ ಕೆಎಚ್ ಮುನಿಯಪ್ಪನವರು. ಈಗಾಗಲೇ ಒಂದು ಹೇಳಿಕೆಯನ್ನು ನೀಡಿದ್ದಾರೆ ಅದು ಏನೆಂದರೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಗುರುತಿಸಿ ಅಂಥವರ ಕಾಡನ್ನು ರದ್ದುಗೊಳಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಿ. ಹೊಸ ರೇಷನ್ ಕಾರ್ಡ್ ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ. ಇದೇ ತಿಂಗಳು ಮೊದಲನೇ ವಾರದಲ್ಲಿ ವಿತರಣೆ ಮಾಡುತ್ತೇವೆ. ಹೇಗಂದರೆ ಇದೇ ತಿಂಗಳು ಸೆಪ್ಟೆಂಬರ್ 15 ರಿಂದ ಸೆಪ್ಟಂಬರ್ 30ರವರೆಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಶ್ರೀ ಕೆಎಚ್ ಮುನಿಯಪ್ಪರನ್ನು ನವರು ಹೇಳಿದ್ದಾರೆ.
ಹೊಸ ರೇಷನ್ ಕಾರ್ಡ್ ಸಲ್ಲಿಸಲು ಬೇಕಾಗುವ ದಾಖಲೆಗಳು?
•ಆಧಾರ್ ಕಾರ್ಡ್
•ಜಾತಿ ಮತ್ತು ಆದಾಯ ಪ್ರಮಾಣ ಪತ್ರ
•ಗುರುತಿನ ಚೀಟಿ
•ಮೊಬೈಲ್ ಸಂಖ್ಯೆ
•ಡ್ರೈವಿಂಗ್ ಲೈಸೆನ್ಸ್(ಇದ್ದಲ್ಲಿ ಮಾತ್ರ)
•ಜನನ ಪ್ರಮಾಣ ಪತ್ರ (ಐದು ವರ್ಷ ಒಳಗಿರುವ ಮಗು ಇದ್ರೆ ಮಾತ್ರ)
ಈ ಮೇಲ್ಕಂಡಿರುವು ದಾಖಲೆಗಳನ್ನು ಹತ್ತಿರ ಇರುವ ನಿಮ್ಮ ಸೇವ ಕೇಂದ್ರಕ್ಕೆಭೇಟಿ ನೀಡುವ ಮೂಲಕ ಹೊಸ ಹೊಸರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾದಾಗ ನಮ್ಮ ಇ ಈ ಮಾಧ್ಯಮದಲ್ಲಿ ತಕ್ಷಣವೇ ತಿಳಿಸುತ್ತೇವೆ ಹಾಗಾಗಿ ಮೇಲಿರುವ ನಮ್ಮ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಧನ್ಯವಾದ