ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂಭ್ರಮದಲ್ಲಿ ಹೊಸ ಅವಕಾಶ…: 2 ಲಕ್ಷ ರೂಪಾಯಿ ಸ್ಟೈಫಂಡ್ ನೀಡುವ ‘ವೀಕ್ಷಿತ ಭಾರತ ಪೆಲ್ಲೋಶಫಿ’
ನಮಸ್ಕಾರ ಸ್ನೇಹಿತರೆ ಸನ್ಮಾನ್ಯ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಆಚರಣೆಗಳಲ್ಲಿ ಈ ವರ್ಷ ದಲ್ಲಿ ಬ್ಲೂ ಕ್ರಾಫ್ಟ್ ಡಿಜಿಟಲ್ ಫೌಂಡೇಶನ್(blue craft digital foundation)ಎಂಬ ಅಧ್ಯಾಯವನ್ನು ಪ್ರಾರಂಭಿಸಿದೆ.‘ವೀಕ್ಷಿತ ಭಾರತ ಪೆಲ್ಲೋಶಫಿ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ, ದೇಶದ ಮತ್ತು ಜಾಗತಿಕ ಮಟ್ಟದ ಇದ್ದಂತ ಪ್ರತಿಭಾವಂತರು ತಮ್ಮ ಅನುಭವ ಮತ್ತು ಸಂಶೋಧನೆಯನ್ನು. ಭಾರತದ ಅಭಿವೃದ್ಧಿಗಾಗಿ ಹಂಚಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ. ಈ ಪೆಲ್ಲೋಶಫಿ’ಯೋಜನೆಯು ಆಲೋಚನೆ ಮತ್ತು ದೇಶದ ದೃಷ್ಟಿಕೋನದ ಒಂದು ದಿಶಾನಿರ್ಧಾರಕ ಹಂತವಾಗಿದೆ.
ಮೂರು ವಿಭಾಗದಲ್ಲಿ ವಿವಿಧ ಮಟ್ಟದ ಅನುಭವಕ್ಕೆ ಜವಾಬ್ದಾರಿ
ಬ್ಲೂ ಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಅವರು ಮೂರು ಹಂತಗಳಲ್ಲಿ ಒಟ್ಟು 25 ಫೆಲೋಶಿಪಗಳನ್ನು ನೀಡುತ್ತಿದ್ದಾರೆ.
ಸೀನಿಯರ್ ಫೆಲೋಶಿಪಯಲ್ಲಿ: ಪ್ರತಿಮಾಸ 1,25,000 ರೂಪಾಯಿ ಸ್ಟೈಫಂಡ್
ಡಿಸ್ಟಿಂಗ್ವಿಶ್ಡ್ ಫೆಲೋಶಿಪಯಲ್ಲಿ: ಸುಮಾರು 2 ಲಕ್ಷರೂಪಾಯಿ ಸ್ಟೈಫಂಡ್
. ಸ್ನೇಹಿತರೆ ಈ ಮೂರು ವಿಭಾಗದಲ್ಲಿ ಅವಿಭಾಜಿತದೇಶದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವರು ಮತ್ತು ಸಂಶೋಧಕರು ಚಿಂತಕರು ಪಾಲ್ಗೊಳ್ಳಬಹುದು. ಆಸಕ್ತಿ ಇರುವ ಅಭ್ಯರ್ಥಿಗಳು ನವೆಂಬರ್ ಒಂದರಲ್ಲಿ ಅರ್ಜಿಯನ್ನು ಸಲ್ಲಿಸಬಹುದು
ಸ್ಪರ್ಧಾತ್ಮಕ ಅಧ್ಯಯನಕ್ಕೆ ಅವಕಾಶ..!
ಸ್ನೇಹಿತರೆ ಈ ಫೆಲೋಶಿಪಯ ಮುಖ್ಯ ಗುರಿ ಎಂದರೆ ‘ಭಾರತ ವೈವಿಧ್ಯಮಯ ಪ್ರಯಾಣ’ವನ್ನು ದಾಖಲಿಸುವುದು. ಆಯ್ಕೆಯಾದ ಅಭ್ಯರ್ಥಿಗಳು ಸಾಮಾಜಿಕ ಸಮಸ್ಯೆಗಳು, ಸಂಶೋಧನಾ ಪ್ರಬಂಧಗಳು.ಸ್ಟಡೀಸ್ ಮತ್ತು ಕೇಸ್ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಂಬಂಧಿಸಿದ ಕೃತಿಗಳಲ್ಲಿ ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
ವೀಕ್ಷಿತ ಭಾರತದ ನಿದರ್ಶನ..?
ಈ ಫೆಲೋಶಿಪಯ ಪ್ರಕ್ರಿಯೆ ‘ವೀಕ್ಷಿತ ಭಾರತ’ಪ್ರಸ್ತಾಪದ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಹತ್ತಿರದಿಂದ ಅನುಸರಿಸುತ್ತದೆ . ಬ್ಲೂ ಕ್ರಾಫ್ಟ್ ಡಿಜಿಟಲ್ ಫೌಂಡೇಶನ್ CEOಅಖಿಲೇಶ್ ಮಿಶ್ರಾ” ಈ ಕಾರ್ಯಕ್ರಮವು”ಭಾರತದ ಬೆಳವಣಿಗೆಗೆ ಬದ್ಧ ಸಂಕೇತವಾಗಿದೆ” ಮತ್ತು ಉತ್ತಮವಾದ ಸಂದೇಶವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.