KSFES REQUIREMENT 2024:10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ಹುದ್ದೆಗಳಲ್ಲಿ ಭರ್ಜರಿ ನೇಮಕಾತಿ! ಈಗಲೇ ಹೋಗಿ ಅರ್ಜಿಯನ್ನು ಸಲ್ಲಿಸಿ?
ನಮಸ್ಕಾರ ನನ್ನ ಪ್ರೀತಿಯ ಮಿತ್ರರೇ ನಾವು ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಈಗ ಕರ್ನಾಟಕದ ಅಗ್ನಿಶಾಮಕ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದಾರೆ. ಹಾಗಾಗಿ ಈ ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದೆಂದು ಮತ್ತು ಈ ಹುದ್ದೆಗೆ ಇರಬೇಕಾದ ಅರ್ಹತೆಗಳು ಅದೇ ರೀತಿ ಬೇಕಾಗುವ ದಾಖಲೆಗಳನ್ನು ಏನೇ ಎಂಬುದುದನ್ನು ಸಂಪೂರ್ಣವಾಗಿ ಮಾಹಿತಿ ತಿಳಿಯೋಣ ಬನ್ನಿ?
ಹಾಗಾಗಿ ಮಿತ್ರರೇ ಈಗ ಈ ಒಂದು ಹುದ್ದೆಗೆ ಖಾಲಿ ಇರುವಂತ ಹುದ್ದೆಗೆ ಅರ್ಜಿಯನ್ನು ನಿವು ಸಲ್ಲಿಸಬಹುದುಈಗ ನಾವು ನಿಮಗೆ ಈ ಹುದ್ದೆಗೆ ಪ್ರತಿಯೊಂದು ಮಾಹಿತಿಯನ್ನು ನೀಡುತ್ತೇವೆ. ಹಾಗಾಗಿ ನೀವು ಇದನ್ನು ಸರಿಯಾಗಿ ಓದಿಕೊಂಡು ಹೋಗಿ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ಹಾಗಿದ್ದರೆ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾ. ಹಾಗಿದ್ದರೆ ಈ ಕೆಲಸ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ನೋಡಿಕೊಳ್ಳಿ?
ಹುದ್ದೆಯ ವಿವರ ಈ ಕೆಳಗಿನಂತಿವೆ?
ಮೊದಲನೆಯದಾಗಿ ಖಾಲಿ ಹುದ್ದೆ ಇರುವ ಹುದ್ದೆಯ ಹೆಸರು ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ:
ಎರಡನೆಯದಾಗಿ ಒಟ್ಟು ಖಾಲಿ ಇರುವ ಉದ್ಯೋಗಗಳ ಸಂಖ್ಯೆ1400
ಮೂರನೆಯದಾಗಿ ಇದರಲ್ಲಿ ಎರಡು ಹುದ್ದೆಗಳ ಹೆಸರು ಅಗ್ನಿಶಾಮಕ ಎರಡನೇದು ಇಂಜಿನ್ ಡ್ರೈವರ್ ಗಳು
ಕೊನೆಯದಾಗಿ. ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯನಿರ್ವಹಿಸುವುದು ಕರ್ನಾಟಕದಲ್ಲಿ
ಒಟ್ಟು ಕಾಲಿರುವ ಉದ್ಯೋಗ ಸಂಖ್ಯೆ?
ಒಟ್ಟು ಇಂಜಿನ್ ಡ್ರೈವರ್ ಗಳ ಸಂಖ್ಯೆ:153
ಅಗ್ನಿಶಾಮಕಾಗಿ ಖಾಲಿರುವ ಉದ್ಯೋಗ ಸಂಖ್ಯೆ:731
ಇಂಜಿನ್ ತಂತ್ರಜ್ಞಾನ ಸಂಖ್ಯೆ :27
ಒಟ್ಟು ಅಗ್ನಿಶಾಮಗಳ ಅಧಿಕಾರಿಗಳ ಸಂಖ್ಯೆ:66
ಈ ಹುದ್ದೆಗೆ ಶೈಕ್ಷಣಿಕ ಅರ್ಹತೆ ಏನಿರಬೇಕು?
ಸ್ನೇಹಿತರೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಗೆ ನೀವು ಅರ್ಜಿ ಸಲ್ಲಿಸುವುದಾದರೆ ಕನಿಷ್ಠವಾಗಿ ಹತ್ತನೇ ತರಗತಿ ಪಾಸಾಗಿರಬೇಕು ಗರಿಷ್ಠವಾಗಿ ಅಭ್ಯರ್ಥಿಯು 12ನೇ ತರಗತಿ ಪಾಸ್ ಆಗಿರಬೇಕು ಆಗ ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಯೋಗವಾಗಿರುತ್ತಾರೆ.
ವಯೋಮಿತಿ ಏನಾಗಿರಬೇಕು?
ನೀವು ಹುದ್ದೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಕನಿಷ್ಠ 18 ವರ್ಷ ಮತ್ತು ಅದೇ ರೀತಿ ಗರಿಷ್ಠ 18 ವರ್ಷ ಒಳಗಿರಿರಬೇಕು ಆಗ ಮಾತ್ರ ಅರ್ಜಿಯಲ್ಲಿ ಸಲ್ಲಿಸಲು ಯೋಗ್ಯವಾಗಿರುತ್ತಾನೆ.
ಸಂಬಳದ ವಿವರ
ಈ ಹುದ್ದೆಗೆ ಸಂಬಳವನ್ನು ನಾವು ನೋಡುವುದಾದರೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 33.450 ರಿಂದ 62.600 ವೇತನವನ್ನು ಅಭ್ಯರ್ಥಿಯು ಪ್ರತಿ ತಿಂಗಳು ಪಡೆಯಬಹುದು.
ಅರ್ಜಿ ಶುಲ್ಕ ?
ಓಬಿಸಿ/2A/2B/3A ಮತ್ತು 3B ಅಭ್ಯರ್ಥಿಗಳಿಗೆ ರೂ.250 ಮಾತ್ರ ಅದೇ ರೀತಿ ಎಸ್ ಸಿ ಎಸ್ ಟಿ ಜನಗಕ್ಕೆ. ಕೇವಲ ನೂರು ರೂಪಾಯಿ ಇರುತ್ತದೆ
ಈ ಹುದ್ದೆಗೆ ಆಯ್ಕೆ ಮಾಡುವ ವಿಧಾನ
ಈ ಹುದ್ದೆಗೆ ಆಯ್ಕೆ ಮಾಡುವುದು ಹೇಗೆಂದರೆ ಮೊದಲು ವಿದ್ಯಾರ್ಥಿಗೆ ಲಿಖಿತ ಪರೀಕ್ಷೆ ಇರುತ್ತದೆ ನಂತರ ಸಂದರ್ಶವನ್ನು ನಡಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಪ್ರಮುಖ ದಿನಾಂಕ!
ಮಿತ್ರರೇ ಈಗ ಕರ್ನಾಟಕ ರಾಜ್ಯ ಅಗ್ನಿಶಾಮಕ ಹುದ್ದೆ ಹಾಗೂ ತುರ್ತು ಸೇವೆ ಇಲಾಖೆಯ ಪ್ರಕಾರ ಖಾಲಿ ಇರುವ ಹುದ್ದೆಗೆ ಅತಿ ಶೀಘ್ರದಲ್ಲಿ ದಿನಾಂಕವನ್ನು ಬಿಡುಗಡೆ ಮಾಡಲಿದ್ದಾರೆ. ಎಂಬ ಮಾಹಿತಿ ನೀಡಿದ್ದಾರೆ. ಇದು ಕೆಲವೇ ದಿನಗಳಲ್ಲಿ ಅರ್ಜಿಯಲ್ಲಿ ಸಲ್ಲಿಸಲು ದಿನವನ್ನು ಬಿಡುಗಡೆ ಮಾಡಲಿದ್ದಾರೆ.
ಈ ಹುದ್ದೆಗೆ ನಾವು ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸ್ನೇಹಿತರೆ ನೀವು ಈ ಹುದ್ದೆಗೆ ಆಸಕ್ತಿಯನ್ನು ಹೊಂದಿದ್ದರೆ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಡಾಕ್ಯುಮೆಂಟ್ಸ್ ತುಂಬಿ ಅರ್ಜಿಯರು ಸಲ್ಲಿಸಿ, ಧನ್ಯವಾದಗಳು ಇದೇ ರೀತಿ ಸರ್ಕಾರಿ ಹುದ್ದೆಗಳ ಮಾಹಿತಿ ಪಡೆಯಲು ವಾಟ್ಸಾಪ್ ಚಾನೆಲ್ ಗೆ ಜೋಇನ ಆಗಿರಿ