ನಮಸ್ಕಾರ ಸ್ನೇಹಿತರೆ ನಾವು ಈ ಲೇಖನದಿಂದ ತಿಳಿಸುವುದೇನೆಂದರೆ ಭಾರತೀಯ ಸರ್ಕಾರವು ಮಹಿಳೆಯರು ಸಬಲೀಕರಣ ಗೊಳ್ಳಲು ಹಲವಾರು ಜಾರಿಗೆಗಳನ್ನು ತಂದಿದ್ದಾರೆ. ಅದರಲ್ಲಿ ಈ ಒಂದು ಯೋಜನೆ ಕೂಡ ಆಗಿದೆ. ಅದೇ ರೀತಿ ನಾವು ಈ ಲೇಖನಿ ಮೂಲಕ ತಿಳಿಸುವುದೇನೆಂದರೆ. ಮಹಿಳೆಯರ ಸಹಾಯಕ್ಕಾಗಿ ಅವರು ತಮ್ಮ ಸ್ವಂತ ಉದ್ಯೋಗ ಸ್ಥಾಪಿಸಲು. ಸರ್ಕಾರವು 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಜಾರಿಗೊಳಿಸಿದ್ದಾರೆ
ಯೋಜನೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈಗಾಗಲೇ ಭಾರತ ಸರ್ಕಾರವು ಮಹಿಳೆಯರ ಸಬಲೀಕರಣಗೊಳ್ಳಲು ಹಲವಾರು ರೀತಿಯ ಯೋಜನೆಗಳನು ದಿನನಿತ್ಯ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಕೆಲವೊಂದಿಷ್ಟು ಯೋಜನೆಗಳು ಗ್ರಾಮೀಣ ಜನರಿಗೆ ಯಾವುದೇ ತರಹದ ಮಾಹಿತಿ ದೊರಕುವುತಿಲ್ಲ. ಅದಕ್ಕಂತಾನೆ ಕೇಂದ್ರ ಸರ್ಕಾರವು ಲಖಪತಿ ಯೋಜನೆಯು ಇದರಲ್ಲಿ ಒಂದಾಗಿದೆ. ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023 ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಲ್ಲಿ ಭಾಷಣದಲ್ಲಿ ಮಹಿಳೆಯರಿಗೆ ಸಣ್ಣ ಉದ್ಯಮವನ್ನು ಪ್ರಾರಂಭ ಮಾಡಲು ಹಾಗೆ ಅವರಿಗೆ ಪ್ರೋತ್ಸಾಹವನ್ನು ನೀಡಲು. ಉದ್ದೇಶದಿಂದ ಈ ಯೋಜನೆಯ ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಉದ್ದೇಶವೇನೆಂದರೆ. ಬಡತನ ನಿರ್ಮೂಲನೆ ಮಾಡಲು ಹಾಗೂ ಸಬಲೀಕರಣ ಗೊಳಲು ಈ ಯೋಜನೆಯ ಉದ್ದೇಶವಾಗಿದೆ. ಹಾಗೂ ಈ ಯೋಜನೆಯಲ್ಲಿ ಮಹಿಳೆಯರಿಗೆಕೌಶಲ್ಯತೆಯನ್ನು ತರಬೇತಿಯನ್ನು ನೀಡುತ್ತಾರೆ.
ಈಗ ನಾವು ಈ ಒಂದು ಯೋಜನೆ ಮೂಲಕ ವರ್ಷಕ್ಕೆ ಒಂದು ಲಕ್ಷ ವರೆಗೆ ಅಧಿಕವಾಗಿ ಆದಾಯವನ್ನು ಬೆಳೆಸುವಂಥ ಸ್ವಯಂ ಉದ್ದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನೀವು ಸ್ವಂತ ಹುದ್ದೆಗಳು ಪ್ರಾರಂಭ ಮಾಡಲು 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಪಡೆಯಬಹುದು. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ಈ ಸಾಲ ಸೌಲಭ್ಯವನ್ನು ನೀಡುತ್ತಿದೆ.
ಅದೇ ರೀತಿ ಈ ವೆಬ್ ಸೈಟ್ ನಲ್ಲಿ ದಿನನಿತ್ಯ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಿರುತ್ತೇವೆ. ಏನೆಂದರೆ ರೈತರು ಮತ್ತು ವಿದ್ಯಾರ್ಥಿಗಳು ಮಹಿಳೆಯರು ಮತ್ತು ಎಲ್ಲಾ ಜನರಿಗೆ ಸೂಕ್ತವಾದ ಸರ್ಕಾರದ ಯೋಜನೆಗಳನ್ನು ಲೇಖನಿಗಳ ಮೂಲಕ ಪ್ರಕಟಣೆ ಮಾಡುತ್ತಿರುತ್ತೇವೆ. ನಾವು ಇದರಲ್ಲಿ ಸರ್ಕಾರದಿಂದ ಬರುವಂತ ಯೋಜನೆಗಳು ಮತ್ತು ಉದ್ಯೋಗಗಳ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ನೀಡುತ್ತಾ ಹೋಗುತ್ತಿರುತ್ತೇವೆ. ಆದಕಾರಣ ನಾವು ಬರೆದಂತಹ ಲೇಖನಿಗಳನ್ನು ಸರಿಯಾಗಿ ಓದಿಕೊಂಡು ಹೋಗಿ ಅರ್ಜಿಯನ್ನು ಸೇರಿಸಿ ಅದೇ ರೀತಿ ನಮ್ಮ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಆಗಿ ಏಕೆಂದರೆ ಸರ್ಕಾರದಿಂದ ಬಂದಂತ ಯೋಜನೆಗಳನ್ನು ನಮ್ಮ ವಾಟ್ಸಪ್ ಗ್ರೂಪಿಗೆ ಮೊದಲು ಸೆಂಡ್ ಮಾಡುತ್ತೇವೆ ಇದರಿಂದ ನಿಮಗೆ ತುಂಬಾ ಉಪಯೋಗವಾಗುತ್ತದೆ ಏಕೆಂದರೆ ಕಾಂಪಿಟಿಷನ್ ಬಾಳ ಇರುವುದರಿಂದ ಬೇಗ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ಈ ಯೋಜನೆಯ ಪ್ರಯೋಜನಗಳು ತಿಳಿಯೋಣ
ಳೆಯರೇ ಈ ಯೋಜನೆಯಲ್ಲಿ ಮಹಿಳೆಯರಿಗೆ ಸ್ವಸಹಾಯ ಗುಂಪುಗಳೊಂದಿಗೆ ಅನುಸಂಧಾನವನ್ನು ಮಾಡಲಾಗುತ್ತದೆ. ಮತ್ತು ಅದೇ ರೀತಿ ಇಲ್ಲಿ ಎಲ್ಲಾ ಲೈಟ್ ಗಳು ತಯಾರಿಕೆ ಹಾಗೂ ಕ್ಲಬ್ಬಿಂಗ್ ಮತ್ತು ಟ್ರೋಲ್ ತಯಾರಿಕೆಗಳ ಎಲ್ಲಾ ರೀತಿಯ ಟ್ರೇನಿಂಗನ್ನು ನೀಡುತ್ತಾರೆ. ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ದ್ರೋಣಗಳ ಬಳಕೆ ಸಹಾಯ ಮಾಡುತ್ತದೆ. ಈ ಒಂದು ಯೋಜನೆಯಲ್ಲಿ ಕಾರ್ಯಗಾರರು ಮತ್ತು ಕೌಶಲ್ಯ ಅಭಿವೃದ್ಧಿ ಆರ್ಥಿಕ ಪ್ರೋತ್ಸಾಹ ಮತ್ತೆ ಇನ್ನಿತರ ಸೌಲಭ್ಯವನ್ನು ನೀವು ಪಡೆಯಬಹುದು.
ಅರ್ಜಿ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತೆ ನೋಡೋಣ?
•ಆಧಾರ್ ಕಾರ್ಡ್ •ವಸತಿ ಪ್ರಮಾಣ ಪತ್ರ•ಹಾಗೂ ರೇಷನ್ ಕಾರ್ಡ್•ಜಾತಿ ಮತ್ತು ಆದಾಯ ಪ್ರಮಾಣ ಪತ್ರ•ಬ್ಯಾಂಕ್ ಖಾತೆ ವಿವರ•ಮೊಬೈಲ್ ನಂಬರ್
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಗೆಳೆಯರೇ ನೀವು ಮೊದಲು ನಿಮ್ಮ ಸ್ಥಳೀಯ ಸ್ವ ಸಹಾಯ ಗುಂಪಿಗೆ ಸೇರಿಕೊಳ್ಳಿ. ನಂತರ ನೀವು ಅಂಗನವಾಡಿ ಕೇಂದ್ರ ನಿಮಗೆ ತಿರಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತದೆ. ಅಲ್ಲಿ ನಿಮಗೆ ಅರ್ಜಿಯನ್ನು ಸಲ್ಲಿಸುವ ಎಲ್ಲಾ ಪ್ರೀತಿಯನು ತಿಳಿಸಿಕೊಡುತ್ತದೆ. ಅದೇ ರೀತಿ ನೀವು ಲಕಪತಿ ಯೋಜನೆಗಳು ಮಾಹಿತಿನ ತಿಳಿದುಕೊಂಡು ಅದರಲ್ಲಿ ಕೇಳುವಂತ ಪ್ರಶ್ನೆ ಗಳಿಗೆ ಸರಿಯಾಗಿ ತುಂಬಿ. ನಂತರ ಅದನ್ನು ನಿಗದಿತ ಕಚೇರಿದ ಅಂಗನವಾಡಿ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅರ್ಜಿ ನಮೂನೆಯನ್ನು ಅಜ್ಜಿಯನ್ನು ಸಲ್ಲಿಸಿ. ನಿಮ್ಮ ಅಜ್ಜಿಯನ್ನು ಅವರು ಪರಿಶೀಲಿಸಿ ಅದನ್ನು ಮುಂದಿನ ಹಂತಕ್ಕೆ ಕಳಿಸುತ್ತಾರೆ
ಆಮೇಲೆ ಅದನ್ನು ಪರಿಶೀಲಿಸಿ ಮಾಡಿದ ನಂತರ ನಿಮ್ಮ ಅರ್ಜಿಯನ್ನು ನಮೂದಿಯ ನೀನು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಂತರ ಅವರು ನಿಮಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಮಾಹಿತಿಯನ್ನು ನೀಡುತ್ತಾರೆ. ನಿಮ್ಮ ತರಬೇತಿ ಮುಗಿದ ಮೇಲೆ ಹಣಕಾಸಿನ ನೆರವು ಮತ್ತು ನಿಂತರ ಪ್ರಯೋಜನಗಳನ್ನು ನೀಡಲಾಗುತ್ತದೆ
ಗೆಳೆಯರೇ ನಿಮಗೆ ಇದು ಗೊತ್ತಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವಾಗಲಿ ದಿನದಿಂದ ದಿನ ಹೊಸ ಹೊಸ ಯೋಜನೆಗಳನ್ನು ಜಾರಿಗೆ ಮಾಡುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇಂಥ ಉಪಯೋಗಗಳು ದೊರೆಯುತ್ತಿಲ್ಲ. ಅದನ್ನು ಅರ್ಥಿಸಿಕೊಂಡು ಸರ್ಕಾರವು ಇತರ ಯೋಚನೆಗಳನ್ನು ಎಲ್ಲರಿಗೂ ತಲುಪುವಂತೆ ಮಾಡುತ್ತದೆ. ಈ ಉದ್ದೇಶದಿಂದ ಮಾಧ್ಯಮಗಳಲ್ಲಿ ಮತ್ತು ಹಲವಾರು ರೀತಿಯಿಂದ ತಿಳಿಸಿ ಕೊಡುತ್ತಿದ್ದಾರೆ