Womens Loan: ನಮಸ್ಕಾರ ಎಲ್ಲರಿಗೂ ಈ ಲೇಖನ ತಿಳಿಸುವುದೇನೆಂದರೆ ಸ್ವಂತ ಉದ್ಯೋಗ ಮಾಡೋ ಮಹಿಳೆಗೆ ಒಂದು ಸುವರ್ಣ ಅವಕಾಶ ಕೇಂದ್ರ ಸರ್ಕಾರವು ವ್ಯಾಪಾರ ಮತ್ತು ವ್ಯವಹಾರ ಹೊಂದಿರುವ ಮಹಿಳೆಯರಿಗೆ 20 ಲಕ್ಷ ವರೆಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡುತ್ತದೆ ಮಹಿಳೆಯರ ಆರ್ಥಿಕತೆ ಸದೃಢವಾಗಲು ಮತ್ತು ನಮ್ಮ ದೇಶದ ಜನರು ಉತ್ತಮ ಆರ್ಥಿಕ ಸ್ಥಿತಿಯನ್ನು ತಲುಪಲು ,ಸ್ವಂತ ಉದ್ಯೋಗ ಪ್ರಾರಂಭಿಸಲು ಮತ್ತು ಸ್ವಯಂ ಉದ್ಯೋಗ ಪಡೆಯಲು ಕೇಂದ್ರ ಸರ್ಕಾರದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ
ಹಲವಾರು ಜನರು ಸ್ವಂತ ಉದ್ಯೋಗ ಮಾಡಲು ಬಯಸಿರುತ್ತಾರೆ. ಆದರೆ ಬಂಡವಾಳ ಇಲ್ಲದ ಕಾರಣ ಅವರು ಮೌನವಾಗಿರುತ್ತಾರೆ. ಅದಕ್ಕಂತನೆ ಕೇಂದ್ರ ಸರ್ಕಾರವು ಯೋಜನೆ ಜಾರಿಗೆ ತಂದಿದ್ದಾರೆ ಈ ಯೋಚನೆ ಮಾಹಿತಿಯನ್ನು ಸಂಪೂರ್ಣವಾಗಿ ಈ ಕೆಳಗೆ ನೀವು ನೋಡಬಹುದು
ನಮ್ಮ ಕನಸಿನ ಉದ್ಯೋಗವನ್ನು ಪ್ರಾರಂಭಿಸಲು ಜಾರಿಗೆ ಬಂದಂತ ಈ ಯೋಜನೆ ಹೆಸರು ಪಿಎಂ ಪಿಎಂ ಮುದ್ರಸಾಲ.ಈ ಯೋಜನೆ ಮುಖ್ಯ ಗುರಿಯಂದರೆ ಸಣ್ಣ ವ್ಯಾಪಾರಿಗಳು ಮತ್ತು ಉದ್ಯೋಗವನ್ನು ಪ್ರಾರಂಭಿಸಲು ಈ ಒಂದು ಯೋಜನೆ ಆಗಿದೆ.
ಮುದ್ರಾ ಯೋಜನೆಯನ್ನು 2015 ರಲ್ಲಿ ಮೋದಿಯ ನೇತೃತ್ವದಲ್ಲಿ. ಸರ್ಕಾರದಲ್ಲಿ ಜಾರಿಗೆ ತರಲಾಯಿತು ಈ ಯೋಜನೆಯ ಮೂಲಕ ನಿಮ್ಮ ವ್ಯಾಪಾರಗಳನ್ನು ಆರಂಭಿಕ ಹಂತದಲ್ಲಿ. 10 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳುವ ಬಹುದು. ಆದರೆ ಈಗ ಸಾಲದ ದರವನ್ನು ಹೆಚ್ಚಿಸಿದೆ ಮಾಡಿದೆ. ಹಾಗೆ ಮುದ್ರಾ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ
ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷ ವರೆಗೆ ಸಾಲ ಸೌಲಭ್ಯ!ಮೊದಲಿನ ಹಾಗೆ 10 ಲಕ್ಷ ಲಭ್ಯವಿಲ್ಲ. ನೀವು ಇನ್ನು ವ್ಯಾಪಾರ ಹೆಚ್ಚಿಸಲು. ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆಯಬಹುದು. ಈಗ ನಮ್ಮ ದೇಶದಲ್ಲಿ 24 ರಿಂದ 74 ವಯಸ್ಸಿನವರು ಈ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಗೆ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ
*ಪ್ಯಾನ್ ಕಾರ್ಡ್
ಮೇಲ್ಕಂಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಹೋಗಿ ಅರ್ಜಿಯನ್ನು ಸಲ್ಲಿಸಬಹುದು
ಈ ಒಂದು ಯೋಜನೆಗೆ ಯಾವ ರೀತಿ ಅರ್ಜಿಸಲ್ಲಿಸಬಹುದು?
*ಈ ಒಂದು ಯೋಜನೆಯಿಂದ ಸಾಲವನ್ನು ಪಡೆಯಲು ನೀವು ಬ್ಯಾಂಕಿಗೆ ಭೇಟಿ ನೀಡಬೇಕು ಮತ್ತು ಅಲ್ಲಿ ನೀವು ನಿಮ್ಮ ವ್ಯವಹಾರಗ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಲ್ಲಿರುವ ಅಧಿಕಾರಿಗಳಿಗೆ ನೀಡಬೇಕು.*ನಿಮ್ಮ ವ್ಯಾಪಾರವನ್ನು ಆಧರಿಸಿ ನಿಮಗೆ ಹತ್ತು ಲಕ್ಷದಿಂದ 20 ಲಕ್ಷ ವರೆಗೆ ಸಾಲವನ್ನು ಒದಗಿಸುತ್ತಾರೆ.*ನಿಮ್ಮ ವ್ಯಾಪಾರ ಕ್ಕಾಗಿ 75 ಪರ್ಸೆಂಟ್ ಅಷ್ಟು ಕೊಡುತ್ತಾರೆ ಇನ್ನುಳಿದ 20 % ನೀವು ನಿಮ್ಮ ಕೈಯಿಂದ ಖರ್ಚು ಮಾಡಬೇಕಾಗುತ್ತದೆ *ಸಣ್ಣ ವ್ಯಾಪಾರ ಪ್ರೋತ್ಸಾಹಿಸಲು ಯೋಜನೆ ಜಾರಿಗೆ ತಂದಿದ್ದಾರೆ
*ಈ ಒಂದು ಯೋಜನೆಯಿಂದ ಸಾಲವನ್ನು ಪಡೆಯಲು ನೀವು ಬ್ಯಾಂಕಿಗೆ ಭೇಟಿ ನೀಡಬೇಕು ಮತ್ತು ಅಲ್ಲಿ ನೀವು ನಿಮ್ಮ ವ್ಯವಹಾರಗ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಲ್ಲಿರುವ ಅಧಿಕಾರಿಗಳಿಗೆ ನೀಡಬೇಕು.
*ನಿಮ್ಮ ವ್ಯಾಪಾರವನ್ನು ಆಧರಿಸಿ ನಿಮಗೆ ಹತ್ತು ಲಕ್ಷದಿಂದ 20 ಲಕ್ಷ ವರೆಗೆ ಸಾಲವನ್ನು ಒದಗಿಸುತ್ತಾರೆ.
*ನಿಮ್ಮ ವ್ಯಾಪಾರ ಕ್ಕಾಗಿ 75 ಪರ್ಸೆಂಟ್ ಅಷ್ಟು ಕೊಡುತ್ತಾರೆ ಇನ್ನುಳಿದ 20 % ನೀವು ನಿಮ್ಮ ಕೈಯಿಂದ ಖರ್ಚು ಮಾಡಬೇಕಾಗುತ್ತದೆ
*ಸಣ್ಣ ವ್ಯಾಪಾರ ಪ್ರೋತ್ಸಾಹಿಸಲು ಯೋಜನೆ ಜಾರಿಗೆ ತಂದಿದ್ದಾರೆ