Post office requirement in 2025:ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ನೇಮಕಾತಿ..! ಜಸ್ಟ್ 10th ಆಗಿದ್ದರೆ ಸಾಕು ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು..
ನಮಸ್ಕಾರ ಗೆಳೆಯರೇ ನಾವು ಈ ಲೇಖನಿ ಮೂಲಕ ಸಮಸ್ತ ಕರ್ನಾಟಕ ಜನತೆಗೆ ತಿಳಿಸುವುದೇನೆಂದರೆ. ಈಗ ನಮ್ಮ (Post office requirement in 2025)ಭಾರತೀಯ ಅಂಚೆ ಇಲಾಖೆ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು. ಆದ್ದರಿಂದ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅದಕ್ಕಾಗಿ ನೀವು ಈ ಹುದ್ದೆಗೆ ಬರುವಂತಹ ಅರ್ಹತೆ ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ ಬನ್ನಿ.
ನಮಸ್ಕಾರ ಮಿತ್ರರೇ ಈಗಾಗಲೇ ನಮ್ಮ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 19 ಹುದ್ದೆಗಳಿಗೆ ನೇಮಕಾತಿ ಸಂಬಂಧಿಸಿದಂತೆ ಮಾಡಲಾಗಿದೆ ಆದ್ದರಿಂದ ಆಸಕ್ತಿ ಇರುವಂತಹ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅಭ್ಯರ್ಥಿಗೆ ಮತ್ತು ನಿರುದ್ಯೋಗ ಇರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎನ್ನಬಹುದು ಈ ಹುದ್ದೆಗೆ ಬೇಕಾಗುವ ವಿವರಗಳನ್ನು ತಿಳಿಯೋಣ
ಒಟ್ಟು ಕಾಲಿರುವ ಉದ್ಯೋಗಗಳ ಸಂಖ್ಯೆ
ನೇಮಕಾತಿ ಇಲಾಖೆ: ಭಾರತೀಯ ಅಂಚೆ ಇಲಾಖೆ
ಒಟ್ಟು ಖಾಲಿಇರುವ ಉದ್ಯೋಗಗಳ ಸಂಖ್ಯೆ: 19
ಉದ್ಯೋಗಗಳ ಹೆಸರು: ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳು
ಈ ಹುದ್ದೆಗೆ ನೀವು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ಉದ್ಯೋಗ ಸ್ಥಳ: ಭಾರತದಲ್ಲಿ ಈ
ಈ ಹುದ್ದೆಗೆ ನೀವು 12 ಒಂದು 2025 ರಲ್ಲಿ ಇದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು ಎಂಬುದನ್ನು ತಿಳಿಯೋಣ(post office requirement 2025)
ಶೈಕ್ಷಣಿಕ ಅರ್ಹತೆ:
ಸ್ನೇಹಿತರೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 19 ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಆಗ ಮಾತ್ರ ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಸ್ನೇಹಿತರೆ ಭಾರತೀಯ ಅಂಚೆ ಇಲಾಖೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು 40ರ ವಯಸ್ಸಿನ ಒಳಗಿರಬೇಕು ಮತ್ತು ಅವರ ಮೀಸಲಾತಿ ಆಧಾರದ ಮೇಲಿಗೆ ವಯಸ್ಸಿನ ಸಡಿಲಿಕ್ಕೆ ಕೊಡಲಾಗುವುದು. ನೀವು ತಿಳಿಯಲು ಅಧಿಕೃತ ಆದಿ ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದು.
ಈ ಹುದ್ದೆಗೆ ಸಿಗುವ ಸಂಬಳ:
ಸ್ನೇಹಿತರೆ ಭಾರತೀಯರಿ ಅಂಚೆ ಇಲಾಖೆ ಇಲಾಖೆಯ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಕನಿಷ್ಠ 19000 ಗರಿಷ್ಠ 63,000 ವರೆಗೆ ಇರುತ್ತದೆ ಮತ್ತು ಅವರ ಅನುಭವದ ಮೇಲೆ ಸಂಬಳವನ್ನು ಹೆಚ್ಚಿಗೆ ಮಾಡಲಾಗುತ್ತದೆ ನೀವು ಇದನ್ನು ಅಧಿಕೃತ ಅಧಿಸೂಚನ ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದು.
ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ವಿಧಾನ
ಸ್ನೇಹಿತರೆ ಭಾರತೀಯ ಅಂಚೆ ಇಲಾಖೆಯಲ್ಲಿ ಈ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೊದಲು ಡ್ರೈವಿಂಗ್ ಲೈಸೆನ್ಸ್ ಮತ್ತು ಡ್ರೈವಿಂಗ್ ಟೆಸ್ಟ್ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಇನ್ನಿತರ ತಿಳಿಯಲು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದು
ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪೋಸ್ಟ್ ಆಫೀಸ್ ಅಧಿಕೃತ ಆದಿ ಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಎಲ್ಲಾ ವಿವರಗಳನ್ನು ತುಂಬಿ ಪೋಸ್ಟ್ ಆಫೀಸ್ ಮೂಲಕ ಅಧಿಕೃತ ಇಲಾಖೆಗೆ ಕಳಿಸಬೇಕಾಗುತ್ತದೆ. ಪಾರಂ ಲಿಂಕನ್ನು ಕೆಳಗಡೆ ಕೊಟ್ಟಿದ್ದೇವೆ
https://t.me/Karnatakaphttps://t.me/Karnatakapublic/820ublic/820
ಸ್ನೇಹಿತರೆ ನಾವು ಈ ಮೇಲೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ನೀವು ಭಾರತೀಯ ಅಂಚೆ ಇಲಾಖೆಯ ವೆಬ್ ಸೈಟಿಗೆ ಹೋಗುತ್ತೀರಿ ಅಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಊರಲ್ಲಿರುವ ಆನ್ಲೈನ್ ಸೆಂಟರ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಸ್ನೇಹಿತರೆ ಇದೇ ರೀತಿ ನೀವು ಸರ್ಕಾರದಿಂದ ಬರುವ ಯೋಜನೆಗಳು ಅಥವಾ ಉದ್ಯೋಗಗಳು ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ ಚಾನೆಲ್ ಅಥವಾ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ತುಂಬಾ ಉಪಯೋಗವಾಗುತ್ತದೆ ಧನ್ಯವಾದಗಳು