EducareInfo

Gruhalakshmi Yojana new update:ಗೃಹ ಲಕ್ಷಮಿ ಯೋಜನೆಯ ಹೊಸ ಅಪ್ಡೇಟ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ?

Gruhalakshmi Yojana new update:ಗೃಹ ಲಕ್ಷಮಿ  ಯೋಜನೆಯ ಹೊಸ ಅಪ್ಡೇಟ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ?

ನಮಸ್ಕಾರ ಕರ್ನಾಟಕ ಜನತೆಗೆ ನಾವು ಈ ಲೇಖನಿ ಮೂಲಕ ತಿಳಿಸಲು ಬಂದಂತ ವಿಷಯವೇನೆಂದರೆ. ಈಗ ಜೂನ್ ಮತ್ತು ಜುಲೈ ತಿಂಗಳ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಬೇಕೆಂದು ಸಚಿವರಾದಂತಹ ಲಕ್ಷ್ಮಿ ಹೆಬ್ಬಾಲಕರು ಅವರು ಈ ಮಾಹಿತಿಯನ್ನು ನೀಡಿದ್ದಾರೆ ಅದೇ ರೀತಿ ಇದರ ಬಗ್ಗೆ ಇನ್ನೊಂದಷ್ಟು ಮಾಹಿತಿಯನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ಈಗ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಅಭಿವೃದ್ಧಿಗಾಗಿ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳಕರು ಈಗಾಗಲೇ 11 ಕಂತಿನ ಹಣವನ್ನು ಜಮಾ ಮಾಡಿದ್ದಾರೆ. ಅದೇ ರೀತಿ ಇನ್ನುಳಿದ ಜೂನ್ ಮತ್ತು ಜುಲೈಗಳ ತಿಂಗಳ ಹಣವನ್ನು ಜಮಾ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಯೋಜನೆ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ನಾವು ಇದೇ ರೀತಿ ಸರ್ಕಾರಿಗೆ ಸಂಬಂಧಿ ಪಟ್ಟಂತೆ ಮತ್ತು ಎಜುಕೇಶನ್ ಹಾಗೂ ದಿನನಿತ್ಯ ಬರುವ ನ್ಯೂಸ್ ಗಳ ಬಗ್ಗೆ ನಮ್ಮ ಈ ಮಾಧ್ಯಮದಲ್ಲಿ ಲೇಖನಿಗಳ ಮೂಲಕ ನಾವು ತಿಳಿಸುತ್ತಾ ಇರುತ್ತೇವೆ ಆದ್ದರಿಂದ ನೀವು ನಮ್ಮ‌ ವಾಟ್ಸಾಪ್ ಚಾನೆಲ್ ಅಥವಾ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗುವ ಮೂಲಕ ಬಂದಿರುವಂತಹ ಚಾಬುಗಳ ಮಾಹಿತಿ ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಮೊದಲನೆಯದಾಗಿ ನೀವು ನೋಡಬಹುದು ಇದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ ಹೇಗಂದರೆ ಬಂದಿರುವಂತಹ ಸಮಯ ಕಡಿಮೆ ಇರುತ್ತದೆ ನಿಮ್ಮನ್ನು ನೋಡಿ ಬೇಗನೆ ಅರ್ಜಿ ಸಲ್ಲಿಸಿದರೆ ಅದು ನಿಮಗೆ ತುಂಬಾ ಅನುಕೂಲವಾಗುತ್ತದೆ ಏಕೆಂದರೆ ಸ್ಪರ್ದಾತಗಳು ಬಹಳ ಇರುವುದರಿಂದ ಅದು ನಿಮಗೆ ಅಡ್ಡಿಯಾಗಬಹುದು ಅದರಿಂದ ಬೇಗ ಓದಿ ಅರ್ಜಿಯನ್ನು ಸಲ್ಲಿಸಿ.

ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್

ಸ್ನೇಹಿತರೆ ನಿಮಗೆ ಹೀಗೆ ತಿಳಿದಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಐದು ಭರವಸೆಯಲ್ಲಿ ಗುರು ಲಕ್ಷ್ಮಿ ಯೋಜನೆಯ ಒಂದು ಯೋಜನೆಯು ಪ್ರಾರಂಭವಾಗಿ ಈಗ ಒಂದು ವರ್ಷ ವಾಗಲು ಬರುತ್ತಿದ್ದೆ. ಇದರಿಂದ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗವಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರವು ಎಲೆಕ್ಷನ್ ಮುಂಚೆ 5 ಗ್ಯಾರಂಟಿ ಯೋಜನೆಯನ್ನು ತಂದಿತ್ತು. ಅದರಲ್ಲಿ ಇದು ಒಂದು ಆಗಿದೆ.

ಕಾಂಗ್ರೆಸ್ ಸರ್ಕಾರವು ಅದರಲ್ಲಿ ಇದು ಮೋಹನ್ ವಾತದ ಯೋಜನೆಯಾಗಿದೆ ಏಕೆಂದರೆ ಎಷ್ಟೋ ಜನ ಈ ಕೊಡುವಂತ ಯೋಜನೆಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ ಗೃಹಲಕ್ಷ್ಮಿ ಯೋಜನೆ ಕೆಲ ಬಡವರಿಗೆ ಬಹಳ ಉಪಯುಕ್ತವಾಗಿದೆ. ನಾವು ನೋಡಿರುವಂತೆ ಕಾಂಗ್ರೆಸ್ ಸರ್ಕಾರ ನುಡೆದಂತೆ ನಡೆದಿದೆ. ಹಾಗೆ ಸಹಾಯಧನಕ್ಕಾಗಿ 25000 ಕೋಟಿ ಹಣವನ್ನು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಹಾಗಿದ್ದರೆ ವರಲಕ್ಷ್ಮಿ ಪಂಡವು ಯಾವಾಗ ಜಮಾ ಆಗುತ್ತದೆ?

ಗೆಳೆಯರೇ ನಮಸ್ಕಾರ ಜೂನ್ ಮತ್ತು ಜುಲೈ ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣ ಹಣ ಕೆಲವಂದಿಷ್ಟು ಜನರಿಗೆ ಈಗಾಗಲೇ ಚೆನ್ನಾಗಿದೆ. ಆದರೆ ಇನ್ನು ಕೆಲವು ಮಹಿಳೆಯರಿಗೆ ಜಮಾ ಆಗಿಲ್ಲ. ಆದರಿಂದ ಈಗ ಕೂಡಲೇ ಅವರ ಅಕೌಂಟಿಗೆ ಜಮಾ ಮಾಡಲಾಗುತ್ತದೆ ಹಾಗಾಗಿ ನೀವು ಬೇಗನೆ ಹೋಗಿ ತಿಳಿದುಕೊಳ್ಳಿ. ನೀವು ಯೋಚನೆ ಮಾಡಬೇಕಾಗಿಲ್ಲ ಉಳಿದಿರುವ ಜೂನ್ ಮತ್ತುಜುಲೈ ತಿಂಗಳ ಹಣ ಉಳಿದಿರುವ ದಿನಗಳವರೆಗೆ ಬಂದು ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ನೀಡಿದ್ದಾರೆ.ಹಾಗಾಗಿ ಸರ್ಕಾರವು ನೀಡಿರುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿರುವ 5 ಆಶ್ವಾಸದಲ್ಲಿ ಇದು ಕೂಡ ಕೆಲವೊಂದು ಜನ ಈ ಕರುಹಾಲಕ್ಷ್ಮಿ ಯೋಜನೆ ರದ್ದಾಗುತ್ತದೆ ಎಂದು ಭಾವಿಸಿದ್ದಾರೆ. ಅದೇ ಸರ್ಕಾರವು ಸ್ಪಷ್ಟವಾಗಿ ಮಾಹಿತಿ ನೀಡಿದೆ. ಇದು ಯಾವುದೇ ಕಾರಣ ರದ್ದಾಗುವುದಿಲ್ಲ ಎಂದು. ಈಗಾಗಲೇ 11 ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದಾರೆ. ಇನ್ನು ನೀವು ಯೋಚಿಸಬೇಕಿಲ್ಲ ಇನ್ನು ಉಳಿದಿರುವ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಉದ್ಯಮವಾಗುತ್ತದೆ ಎಂದು ಸರ್ಕಾರವು ನೀಡಿದೆ. ಅದೇ ರೀತಿ ಸರ್ಕಾರ ಸಂಬಂಧಿಸಿದಂತ ಡೈಲಿ ಅಪ್ಡೇಟ್ಸ್ ಗಾಗಿ ನಮ್ಮ telegram ಅಥವಾ ವಾಟ್ಸಪ್ ನಂಬರ್ ಜಾಯಿನ್ ಆಗಿರಿ ಧನ್ಯವಾದಗಳು.

Exit mobile version