EducareInfo

CISF constable requirtment 2024:puc ಪಿಯುಸಿ ಪಾಸಾದವರಿಗೆ ಕೈಗಾರಿಕಾ ಭದ್ರತಾ ಪಡೆಯಲಿ 1,130 ಹುದ್ದೆಗಳಿಗೆ ನೇಮಕಾತಿ?

CISF constable requirtment 2024:puc ಪಿಯುಸಿ ಪಾಸಾದವರಿಗೆ ಕೈಗಾರಿಕಾ ಭದ್ರತಾ ಪಡೆಯಲಿ 1,130 ಹುದ್ದೆಗಳಿಗೆ ನೇಮಕಾತಿ?

ಹಾಯ್ ಗೆಳೆಯರೇ ಹೇಗಿದ್ದೀರಾ? ಚೆನ್ನಾಗಿದ್ದೀರಾ ಎಂದು ನಾನು ಭಾವಿಸುತ್ತೇನೆ. ಸರ್ಕಾರಿ ಉದ್ಯೋಗಾವಕಾಶಕ್ಕಾಗಿ ಕುತೂಹದಿಂದ ಕಾಯುತ್ತಿರುವ ಯುವಕರಿಗೆ ಇದು ಒಂದು ಬಂಪರ್ ಅವಕಾಶ. ಏಕೆಂದರೆ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗ ನೇಮಕಾತಿಗಾಗಿ ಸರ್ಕಾರವು ಅರ್ಜಿಯನ್ನು ಆವರಿಸಿದ್ದಾರೆ. ಈಗಾಗಲೇ ತಮ್ಮ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿ ಸರ್ಕಾರಿ ನೌಕರಿ ಗಾಗಿ ಕಾಯುತ್ತಿರುವ ಯುವಕರಿಗೆ ಗೃಹ ಸಚಿವಾಲಯದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ತನ್ನ ಫೈಯರ್ ವೇಗದಲ್ಲಿ ನೇಮಕಾತಿ ಮಾಡಲು ಆಹ್ವಾನಿಸಿದೆ. ಇದಕ್ಕೆ ಆಸಕ್ತಿವಲ್ಲ ಅಭ್ಯರ್ಥಿ ಅಥವಾ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಬಹುದು. ಅರ್ಜಿ ಸಲ್ಲಿಸಲು ಮುಖ್ಯ ದಾಖಲೆಗಳು ಹಾಗೂ

ಕೊನೆಯ ದಿನಾಂಕ ಎಲ್ಲವನ್ನು ಈ ಲೇಖನಿಗಳ ಮೂಲಕ ತಿಳಿಯೋಣ ಬನ್ನಿ.

ಪಿಯುಸಿ ಪಾಸಾದವರಿಗೆ ಸರ್ಕಾರಿ ಸುವರ್ಣಉದ್ಯೋಗಾವಕಾಶ?

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಹುದ್ದೆಗಳಿಗೆ ಅರ್ಜಿಗಳಿಗೆ ಆಹ್ವಾನ. ಈ ಹುದ್ದೆಗೆ ಪಿಯುಸಿ ಪಾಸಾದ ಯಾವುದೇ ಅಭ್ಯರ್ಥಿ ಅಥವಾ ವಿದ್ಯಾರ್ಥಿ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಹಂಬಲಿಸುವ ವಿದ್ಯಾರ್ಥಿಗಳಿಗೆ ಒಟ್ಟು 1130 ಹುದ್ದೆಗಳಿಗೆ ನೀವು ಅರ್ಜಿಯನ್ನು ಸಳಿಸಬಹುದು.

ಕೈಗಾರಿಕಾ ಭದ್ರತಾ ಪಡೆಯಲ್ಲಿ 1130 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ?

ಕೈಗಾರಿಕಾ ಭದ್ರತಾ ಪಡೆಯಲ್ಲಿ ಒಟ್ಟು 1130 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳಿಗೆ ಆಹ್ವಾನ. ಅರ್ಜಿ ಹಾಕಲು ವಿದ್ಯಾರ್ಥಿಯು ಕನಿಷ್ಠ ಪಿಯುಸಿ ಪಾಸ್ ಆಗಿರಬೇಕು. ಜೊತೆ ಈ ಹುದ್ದೆಗಳು ಕೇಂದ್ರ ಸರ್ಕಾರದ ಹುದ್ದೆಗಳಾಗಿದ್ದು ಕರ್ನಾಟಕದಲ್ಲಿ ಒಟ್ಟು 33 ಈ ಹುದ್ದೆಗೆ ಪಿಯುಸಿ ಪಾಸಾದ ವಿದ್ಯಾರ್ಥಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಈ ಹುದ್ದೆಗೆ ಭಾರತೀಯ ಪುರುಷ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಇತರ ಕುರಿತು ಈ ಕೆಳಗಿನಂತೆ ನೀಡಲಾಗಿದೆ.ಕೈಗಾರಿಕಾ ಭದ್ರತಾ ಪಡೆಗಳಿಗೆ ವಿದ್ಯಾರ್ಥಿಗಳ ವಿವರ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗಿಕೃತ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಪಾಸಾದ ಪ್ರಮಾಣ ಪತ್ರ ಹೊಂದಿರುವ ಯಾವುದೇ ವಿದ್ಯಾರ್ಥಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಸಿ ಐ ಎಸ್ ಎಫ್ ಹುದ್ದೆಗಳಿಗೆ ವಯಸ್ಸಿನ ಮಿತಿ ಎಷ್ಟಿರಬೇಕು ಈ ಕೆಳಗಿನಂತೆ ನೋಡೋಣ ಬನ್ನಿ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 18 ವಯಸ್ಸಿನ ವಾಗಿರಬೇಕು ಗರಿಷ್ಠ 23 ವಯಸ್ಸಿನ ಒಳಗಿರಬೇಕು ಅಭ್ಯರ್ಥಿಯ ವಯಸ್ಸಿನ ದಿನಾಂಕ 30 9 2024 ಪರಿಗಣಿಸಲಾಗುತ್ತದೆ. ಹಾಗೂ ಪರಿಷ್ಠಿತ ಜಾತಿ ಮತ್ತು ಪರಿಶಿತ ಪಂಗಡಕ್ಕೆ ಐದು ವರ್ಷ ಮತ್ತು ಓಬಿಸಿ ಇದ್ದವರಿಗೆ ಮೂರು ವರ್ಷ; ಹಾಗೂ ಮಾಜಿ ಸೈನಿಕರಿಗೆ ಮೂರು ವರ್ಷ ವಯಸ್ಸಿನ ಸಡಿಲಿಕ್ಕೆ ನಿಯಮಗಳು ಅನ್ವಯವಾಗುತ್ತದೆ.

ಸಿ ಐ ಎಸ್ ಎಫ್ ಹುದ್ದೆಗಳಿಗೆ ಆಯ್ಕೆಯ ವಿಧಾನ

ಈ ಹುದ್ದೆಗಳಿಗೆ ದೈಹಿಕ ಸಹಿಷ್ಣತೆ ಪರೀಕ್ಷೆ. ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಯ ಮೂಳ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಲಿಖಿತ ಪರೀಕ್ಷೆ ನಂತರ ಮೆಡಿಕಲ್ ಟೆಸ್ಟ್ ನಡೆಸುವ ಮೂಲಕ ಮೆರಿಟ್ ಆಧಾರಿತ ಅನುಗುಣವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ 120 ನಿಮಿಷದ ಪರೀಕ್ಷೆಯ ಓ ಎಂ ಆರ್ಸಿಟ್ ಆದರಿತ ಮತ್ತು ಕಂಪ್ಯೂಟರ್ ಅದರಿಂದ ಪರೀಕ್ಷೆ ಇರುತ್ತದೆ.

ಸಿ ಐ ಎಸ್ ಎಫ್ ಹುದ್ದೆಗಳ ಅರ್ಜಿ ಮತ್ತು ಶುಲ್ಕ ವೇತನ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಈ ಹುದ್ದೆಗೆ ವೇತನ 21, 700 ರಿಂದ 69 ಸಾವಿರದ ಒಂದು ನೂರು ವೇತನವನ್ನು ನೀವು ಪಡೆಯಬಹುದು.ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿ, ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ ಗಳಿಗೆ ಒಂದು ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ನೀವು ಆನ್ಲೈನ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

•ಅಭ್ಯರ್ಥಿ ಆದರ್ ಕಾರ್ಡ್ •ಅಭ್ಯರ್ಥಿಯ ಜನ್ಮ ದಿನಾಂಕ ದಾಖಲೆ•ಎಸ್ ಎಸ್ ಎಲ್ ಸಿ ಅಂಕಪಟ್ಟಿ•ಹಾಗೂ ದ್ವಿತೀಯ ಪಿಯುಸಿ ಪಾಸಾದ ಅಂಕ ಪಟ್ಟಿ •ಪಾಸ್ಪೋರ್ಟ್ ಅಳತೆಯ ಭಾವಚಿತ್ರ •ಅಭ್ಯರ್ಥಿಯ ಬ್ಯಾಂಕ್ ವಿವರ •ಮತ್ತು ಇನ್ನಿತರ ದಾಖಲೆಗಳು ಕೇಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ

ಪ್ರಾರಂಭವಾಗಿದ್ದು 31/ 8 /2024 ಕೊನೆಯ ದಿನಾಂಕ 30/ 9/ 2024

ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

https://cisfrectt.cisf.gov.in/ https://cisfrectt.cisf.gov.in

https://cisfrectt.cisf.gov.in
Exit mobile version