Anganwadi requirement 2025: ಅಂಗನವಾಡಿ ಹುದ್ದೆಗೆ ಭರ್ಜರಿ ನೇಮಕಾತಿ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ನಮಸ್ಕಾರ ಕರ್ನಾಟಕ ಜನತೆಗೆ ನಾವು ಈ ಲೇಖನಿ ಮೂಲಕ ನಿಮಗೆ ತಿಳಿಸುವುದೇನೆಂದರೆ ಈಗಾಗಲೇ ಬಂದಂತ ನೋಟಿಫಿಕೇಶನ್ ಪ್ರಕಾರ ಅಂಗನವಾಡಿ ಟೀಚರ್ಸ್ ಹುದ್ದೆಗೆ ಅರ್ಜಿಯನ್ನು ಕರೆದಿದ್ದಾರೆ. ಹಾಗಾಗಿ ಆಸಕ್ತಿ ಇರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅದಕ್ಕಾಗಿ ನೀವು ಏನೇನು ದಾಖಲೆಗಳು ಮತ್ತು ಅರ್ಹತೆಗಳು ಏನು ಬೇಕೆಂದು ಈ ಲೇಖನಿ ಮೂಲಕ ನೀವು ತಿಳಿದುಕೊಳ್ಳಬಹುದು
ಅಂಗನವಾಡಿ ಇಲಾಖೆಯ ಮಾಹಿತಿ ಏನು..?
ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವಂತ ಬಾಗಲಕೋಟೆ ಅಂಗನವಾಡಿ ಇಲಾಖೆಯಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ಅರ್ಜಿ ಪ್ರಾರಂಭವಾಗಿವೆ. ಈ ಹುದ್ದೆಗೆ ಆಸಕ್ತಿ ಇರುವಂತಹ ಅಭ್ಯರ್ಥಿಯು ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಬಾಗಲಕೋಟೆ ಜಿಲ್ಲೆಯ ಒಟ್ಟು ಕಾಲಿ ಇರುವ ಉದ್ಯೋಗಗಳ ಸಂಖ್ಯೆ ನಾವು ನೋಡುವುದಾದರೆ 572 ಹುದ್ದೆಗಳು ಖಾಲಿ ಇವೆ. ಹಾಗಾಗಿ ಆಸಕ್ತಿ ಇರುವಂತ ನಾವು ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಯನ್ನು ಪಡೆದುಕೊಳ್ಳಬಹುದು.
ಶೈಕ್ಷಣಿಕ ಅರ್ಹತೆ ನೀನು ಎಂಬುದನ್ನು ತಿಳಿಯೋಣ..?
ಈ ಹುದ್ದೆಗೆ ಶೈಕ್ಷಣಿಕ ಅರ್ಹತೆ ಏನು ಎಂಬುದು ನಾವು ಹೇಳುವುದಾದರೆ. ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಕಡ್ಡಾಯವಾಗಿ ಪಾಸಾಗಿರಬೇಕು ಅಂದಾಗ ಮಾತ್ರ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ ಎಷ್ಟು…!
ನೀವು ಈ ಒಂದು ಹುದ್ದೆಗೆ ಅಂದರೆ ಅಂಗನವಾಡಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕನಿಷ್ಠ ನಿಮಗೆ ನಿಮಗೆ 19 ವಯಸ್ಸಿನವರ 35 ವರ್ಷ ಒಳಗಿನರವಾಗಿ ಇರಬೇಕಾಗುತ್ತದೆ ಅಂದಾಗ ಮಾತ್ರ ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ಹೇಗೆ…?
ಸ್ನೇಹಿತರೆ ನೀವು ಅರ್ಜಿ ಸಲ್ಲಿಸಿದ ನಂತರ ನೀವು ಶಾಲಾ ಕಾಲೇಜಿನಲ್ಲಿ ಪಡೆದಂತ ಅಂಕಗಳು ಪರಿಗಣಿಸಿ ನಂತರ ಅವರು ಮೆರಿಸ್ಟಿನಲ್ಲಿ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು…!
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ:26/12/
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:5/01/2025
ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸುವುದು ಹೇಗೆಂದರೆ..?
ಈಗ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿದರೆ ನಾವು ಕೆಳಗೆ ಕೊಟ್ಟಿರುವಂಥ ಲಿಂಕನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೊಟ್ಟಿರುವ ದಾಖಲೆಗಳನ್ನು ಫಿಲಪ್ ಮಾಡಿ ಅರ್ಜಿಯನ್ನು ಸಲ್ಲಿಸಿ ಅಥವಾ ನಿಮಗೆ ಅರ್ಜಿ ಸಲ್ಲಿಸಲು ಗೋತ್ತಲಾಗದಿದ್ದರೆ.ನೀವು ನಿಮ್ಮ ಹತ್ತಿರವಿರುವ ಆನ್ಲೈನ್ ಸೆಂಟರ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
apply Link https://karnemakaone.kar.nic.in/abcd/ApplicationForm_JA_org.aspx
ಸ್ನೇಹಿತರೆ ಇದನ್ನು ಗಮನಿಸಿ ನೀವು ಇದೇ ರೀತಿ ಗೋರ್ಮೆಂಟ್ ಇಂದ ಬರುವ ಉದ್ಯೋಗ ಅಥವಾ ಉಪಯುಕ್ತ ವಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಅಥವಾ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಬಹುದು ಧನ್ಯವಾದಗಳು.