RRB level post Recruitment 2024:RRB NTPC ಗ್ರಾಜುಯೇಟ್ ಲೇವೆಲ್ ಹುದ್ದೆಯ ನೇಮಕಾತಿ!2024

ನಮಸ್ಕಾರ ಸ್ನೇಹಿತರೆ ನಾವು ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಸರಕಾರಿ ನೌಕರಿಗಾಗಿ ಆಸಕ್ತಿವಲ್ಲ ಯುವಕ ರಿಗೆ ಇದು ಒಂದು ಸುವರ್ಣ ಅವಕಾಶ ಅಂತ ಹೇಳಬಹುದು ಅದು ಏನೆಂದರೆ ಭಾರತೀಯ ರೈಲ್ವೆ ಲೆವೆಲ್ ಹುದ್ದೆಗೆ ಅರ್ಜಿಯನ್ನು ಕರೆದಿದ್ದಾರೆ.
ಇದರಲ್ಲಿ ನಾವು ನೋಡಬಹುದು ಒಟ್ಟು ಭರ್ತಿಗಳ ಸಂಖ್ಯೆ 8113 ಆಗಿದ್ದು ಈ ಅರ್ಜಿ ಸಲ್ಲಿಸಲು ಯಾವುದೇ ಪದವಿದರೂ ಅರ್ಜಿಯನ್ನು ಸಲ್ಲಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆವು ಈಗಾಗಲೇ ಈಗಾಗಲೇ ಶುರುವಾಗಿದ್ದು ಅಧಿಕೃತ ಅಭ್ಯರ್ಥಿಯು ಆರ್ ಆರ್ ಬಿ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಪೋಸ್ಟ್ ವಿವರ ಈ ಕೆಳಗಿನಂತೆ ನೋಡ?

•ವಾಣಿಜ್ಯ ಟಿಕೆಟ್ ಮೇಲ್ವಿಚಾಲಕರ ಈ ಹುದ್ದೆಗೆ ಒಟ್ಟು ಕಾಲಿರುವ ಸಂಖ್ಯೆಗಳು 1736

•ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಕಾಲಿರುವ ಸಂಖ್ಯೆ 994

•ಸರಕು ರೈಲು ನಿರ್ವಾಹಕ ಈ ಹುದ್ದೆಗೆ ಕಾಲಿರುವ ಒಟ್ಟು ಸಂಖ್ಯೆ3144

•ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಈ ಹುದ್ದೆಗೆ ಕಾಲಿರುವ ಒಟ್ಟು ಸಂಖ್ಯೆ:1507

•ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್ ಈ ಹುದ್ದೆಗೆ ಒಟ್ಟು ಖಾಲಿ ಇರುವ ಸಂಖ್ಯೆ:732

ಒಟ್ಟು ಬರ್ತೀರುವ ಹುದ್ದೆಗಳು 8113

ಈ ಹುದ್ದೆಗೆ ಇರಬೇಕಾದ ಅರ್ಹತೆಗಳು?

ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅಭ್ಯರ್ಥಿ ಯಾವುದೇ ವಿಶ್ವವಿದ್ಯಾಲಯದ ಪದವಿಯನ್ನು ಮುಗಿಸಿರಬೇಕು.

ವಯಸ್ಸಿನ ಮಿತಿ

ಅಭ್ಯರ್ಥಿಯು ಕನಿಷ್ಠ 01/01/2025 ರಂತೆ 18 ವರ್ಷಗಳು ಆಗಿರಬೇಕು.

•ಅದೇ ರೀತಿ 36 ವರ್ಷಗಳ ಒಳಗಿರಬೇಕು.

•ವೈಯಮಿತ ಸಡಿಲಿಕೆ: OBC ಇದ್ದವರಿಗೆ ಮೂರು ವರ್ಷ ಹಾಗೂ ಎಸ್ಸಿ ಎಸ್ಟಿ ಜನಗಕ್ಕೆ ಐದು ವರ್ಷ ಸಡಲಿಕ್ಕೆ ಇದೆ.

RRB Graduate level post Recruitment 2024 ಅಪ್ಲಿಕೇಶನ್ ಪ್ರಕ್ರಿಯೆ?

•ನೀವು ಅಧಿಕೃತ RRB ವೆಬ್ ಸೈಟ್ ಬೇಟಿ ನೀಡಬಹುದು. •https://www.rrbbnc.gov.in/

•NTPC ನೇಮಕಾತಿಗಾಗಿ “CEN 05/2024” ಲಿಂಕ್ ಅನ್ನು ಕ್ಲಿಕ್ ಮಾಡಿ.

•ಹೊಸಬಲಿಕೆದಾರರು ಖಾತೆಯನ್ನು ರಚಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಬಳಿಕೆದಾರರು ತಮ್ಮ ರುಜುವಾತಗಳಿಂದ ಲಾಗಿನ್ ಮಾಡಬಹುದು.

ಈ ಹುದ್ದೆಗೆ ಬರುವ ಶುಲ್ಕ ಎಷ್ಟು?

*ಸಾಮಾನ್ಯ ಮತ್ತು ಓಬಿಸಿ ವರ್ಗದವರಿಗೆ ಶುಲ್ಕ#500 ಕಟ್ಟಬೇಕು

*ಹಾಗೂ ಎಸ್ಸಿ ಎಸ್ಟಿ ಮತ್ತು ಮಾಜಿ ಸೈನಿಕರು ಪಿ ಡಬ್ಲ್ಯೂ ಡಿ ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ ಇವರಿಗೆ ಕೇವಲ#250 ಶುಲ್ಕ ಇರುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ?

ಪ್ರಾರಂಭ ಆಗಿದ್ದು:14-09-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-10-2024 (11:59 PM

WhatsApp Group Join Now
Telegram Group Join Now

Leave a Comment